ಪೂರ್ಣ ವಿ-ರಾಮ
ಕೊನೆಯ ಸಾಲುಗಳ ಕೊನೆಯಲ್ಲಿ ಕಂಗೊಳಿಸುವ, ಎಂದೂ ಕೊನೆಯಾಗದ ಕಪ್ಪುಚುಕ್ಕಿ.
Monday, October 4, 2010
ಕವನೇ ಕವನೋತ್ಪತ್ತಿಹಿ ಹಿ ಹಿ ... 7
ಮನಸಿನ ಮೇಲೆ ಬುದ್ಧಿ ವ್ಯಭಿಚಾರ ಎಸಗಿದೆ....
ಚಳಿಯಂತೆ ಬಂದ ಚಿಂತೆ ನಿದಿರೆಗೆ ಚಪ್ಪಲಿ ಏಟು ಕೊಡುತ್ತಿದೆ...
ಮಾಗಿದ ಮನಸ್ಸು ಮ್ಯಾಗಿ ನ್ಯುಡಲ್ ಆಗಿದೆ...
ಕನಸಿನ ಕಲರವ ಕತ್ತಲಲ್ಲಿ ಲೀನವಾಗಿದೆ...
ಬೆತ್ತಲಾದ ಕನಸು ಸಾಧನೆಯ ಸುತ್ತೋಲೆ ಹೊರಡಿಸಿದೆ!!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment